tag:blogger.com,1999:blog-8854117173532519006.post5223561021802879571..comments2022-04-07T06:15:19.153-07:00Comments on ಭಾವಗೊಂಚಲು: ಬನ್ನಿ ಇವನನ್ನು ಪರಿಚಯಿಸುತ್ತೇನೆ...Mohan V Kollegalhttp://www.blogger.com/profile/17733781344259078212noreply@blogger.comBlogger1125tag:blogger.com,1999:blog-8854117173532519006.post-56810798073993427762011-12-10T11:20:20.051-08:002011-12-10T11:20:20.051-08:00ಕವಿತೆಯ ಭಾಷೆ ಚೆನ್ನಾಗಿದೆ. ಪ್ರತಿಮೆಯನ್ನು ಕಣ್ಣಿನಲ್ಲಿ ನೋ...ಕವಿತೆಯ ಭಾಷೆ ಚೆನ್ನಾಗಿದೆ. ಪ್ರತಿಮೆಯನ್ನು ಕಣ್ಣಿನಲ್ಲಿ ನೋಡುವಾಗ ಸಿಗುವ ಅನುಭವವೇ ಬೇರೆ.ಅದೇ ಪ್ರತಿಮೆಯನ್ನು ಪದಗಳಲ್ಲಿ ಕೆತ್ತುವಾಗ ಕಣ್ಣಿನಲ್ಲಿ ನೋಡಿದ ಅನುಭವವೇ ಆಗಬೇಕು. ಅದು ಪದಗಳ ಕರಾಮತ್ತು. ಅದು ಈ ಕವಿತೆಯಲ್ಲಿ ನೋಡಿ ಖುಷಿ ಪಟ್ಟೆ. ಹೀಗೆ ಕೆತ್ತಬೇಕು ಪದಗಳ ಶಿಲ್ಪಕಲೆಯಲ್ಲಿ. ಚೆಂದ ಬಂದಿದೆ. ಓದುತ್ತಾ ಓದಂತೆ ಎಲ್ಲಿಯೂ ಮನ ಬದಲಿಸಿದ ಕಟ್ಟು ನಿಟ್ಟಿನ ಭಾವ ದಾರಿ.ಒಂದೇ ಉಸಿರಿಗೆ ಎಳೆದೊಯ್ಯುತ್ತದೆ. ಕವಿತೆ ಹೀಗೆ ಬರಬೇಕು.ತಡವಾದರೂ ಚಿಂತಿಲ್ಲ.ಸಾರ್ವಕಾಲಿಕವಾಗಿ ನಿಲ್ಲಲಿ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.com