tag:blogger.com,1999:blog-8854117173532519006.post6707199363812002281..comments2022-04-07T06:15:19.153-07:00Comments on ಭಾವಗೊಂಚಲು: ರಸ್ತೆMohan V Kollegalhttp://www.blogger.com/profile/17733781344259078212noreply@blogger.comBlogger4125tag:blogger.com,1999:blog-8854117173532519006.post-29429038467083196982012-04-20T04:20:41.753-07:002012-04-20T04:20:41.753-07:00ಅಬ್ಬ ಎಂದೆನ್ನಿಸದೆ ಇರದು ಈ ಕವನ ಓದಿ. ರಸ್ತೆಯ ಆತ್ಮವನ್ನು ...ಅಬ್ಬ ಎಂದೆನ್ನಿಸದೆ ಇರದು ಈ ಕವನ ಓದಿ. ರಸ್ತೆಯ ಆತ್ಮವನ್ನು ಸೇರಿದ ಭಾವ. ಒಂದೊಂದು ಚಿತ್ರಗಳೂ ಕಣ್ಣ ಮುಂದೆ ಹಾದು ಹೋದಷ್ಟು ನಿಖರ ನಿಮ್ಮ ನಿರೂಪಣೆ. ರಾಬರ್ಟ್ ಫ್ರಾಸ್ಟ್ ಅವರ Stopping By Woods on a Snowy Evening ಕವನದ And miles to go before I sleep ಸಾಲನ್ನು ನೆನಪಿಸಿಕೊಟ್ಟಿತುಪ್ರವೀಣ್ ಕುಲಕರ್ಣಿnoreply@blogger.comtag:blogger.com,1999:blog-8854117173532519006.post-91451134852490999872012-03-29T11:36:59.822-07:002012-03-29T11:36:59.822-07:00ರಸ್ತೆಯ ಅನ್ವರ್ಥ ಭಾವಗಳು ಚೆನ್ನಾಗಿದೆ. ರಸ್ತೆಯನ್ನು ಅಮ್ಮ...ರಸ್ತೆಯ ಅನ್ವರ್ಥ ಭಾವಗಳು ಚೆನ್ನಾಗಿದೆ. ರಸ್ತೆಯನ್ನು ಅಮ್ಮನಿಗೆ ಹೋಲಿಸಿದ್ದೀರಿ.ಇದು ಕವಿಗಳಿಗೆ ಬೇಕು. ಇನ್ನಷ್ಟು ಬೇಕು. ವಂದನೆಗಳು.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-8854117173532519006.post-83274221380185238182012-03-27T03:12:47.068-07:002012-03-27T03:12:47.068-07:00ಪಾಪ
ಆ ರಸ್ತೆ ನೋಡಿದಾಗ ಅಮ್ಮನ ನೆನಪಾಗುತ್ತದೆ.. ಚೆನ್ನಾಗಿದ...ಪಾಪ
ಆ ರಸ್ತೆ ನೋಡಿದಾಗ ಅಮ್ಮನ ನೆನಪಾಗುತ್ತದೆ.. ಚೆನ್ನಾಗಿದೆ ಮೋಹನ್ ಜೀ :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-8854117173532519006.post-82563681486538006982012-03-25T22:24:49.529-07:002012-03-25T22:24:49.529-07:00ರಸ್ತೆಯ ಅವ್ಯವ್ಸ್ಥೆಯ ಹಿನ್ನಲೆಯಲ್ಲಿ ರಾಜಕೀಯ ಮತ್ತು ಸಾಮಾಜ...ರಸ್ತೆಯ ಅವ್ಯವ್ಸ್ಥೆಯ ಹಿನ್ನಲೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಏರುಪೇರುಗಳನ್ನು ಅಮೋಘವಾಗಿ ಜಾಲಾಡಿದ್ದೀರಿ.

ಭೇಷ್!

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.com