tag:blogger.com,1999:blog-8854117173532519006.post8884362981779473941..comments2022-04-07T06:15:19.153-07:00Comments on ಭಾವಗೊಂಚಲು: ಅಗೋಚರ...Mohan V Kollegalhttp://www.blogger.com/profile/17733781344259078212noreply@blogger.comBlogger2125tag:blogger.com,1999:blog-8854117173532519006.post-65121155463914746262011-12-26T02:31:56.989-08:002011-12-26T02:31:56.989-08:00ನಿಮ್ಮ ಪ್ರತಿ ಕವನಗಳೂ ವಿಶೇಷ ಅರ್ಥವನ್ನು ಹೊಂದಿ ಹೊಸ ಅನುಭೂ...ನಿಮ್ಮ ಪ್ರತಿ ಕವನಗಳೂ ವಿಶೇಷ ಅರ್ಥವನ್ನು ಹೊಂದಿ ಹೊಸ ಅನುಭೂತಿಯನ್ನು ನೀಡುತ್ತವೆ.ಕವಿತೆಯ ಆಳಕ್ಕಿಳಿದು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ.ಪ್ರಾಮಾಣಿಕವಾಗಿ ಹೇಳ ಬೇಕೆಂದರೆ ನಿಮ್ಮ ಕವನಗಳನ್ನು ಓದಿ ಅರ್ಥಮಾಡಿಕೊಳ್ಳಲು ಬಹಳ ಪ್ರಯತ್ನ ಮಾಡಿದ್ದೇನೆ.ಆದರದು ಸಾಧ್ಯವಾಗಿಲ್ಲ.................
ಕಣ್ಣು ಕೂಡಿ, ತುಟಿ ಸೇರಿ
ನಡುವಲ್ಲಿ ಕಾಮ ಘರ್ಷಣೆ
ಬಯಕೆ ಬೆವರು ಕಲೆತು
ಜೀವವೊಂದು ಮೊಳೆಯಿತು
ಅದೆಲ್ಲಿತ್ತೋ ತಿಳಿಯಲಿಲ್ಲ.......ಈ ಸಾಲುಗಳಂತೂ ಇನ್ನೂ ಚೆನ್ನ. ಅಗೋಚರವಾಗಿ ಅನುಭವಕ್ಕೆ ಬಂದು ಸೃಷ್ಟಿಯ ಹುಟ್ಟಿಗೆ .ಸಾವಿಗೆ ಕಾರಣವಾಗುವ ಜೀವನ ರಹಸ್ಯವನ್ನು ಭೇದಿಸುವ ಪ್ರಯತ್ನ ಮಾಡಿದೆ.ಇಷ್ಟವಾದ ಕವನ.ಆದರೂ ಕವಿ ಆಶಯ ಕವಿಯಿಂದಲೇ ತಿಳಿದರೆ ಚೆನ್ನ!Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-8854117173532519006.post-44472457037708518362011-12-25T19:40:14.981-08:002011-12-25T19:40:14.981-08:00ಒಂದು ಅನಿರ್ವಚನೀಯ ಕಾವ್ಯ ಪುಳಕಕ್ಕೆ ಮನ ಈಡಾಯಿತು.
ಶಕ್ತ ಕ...ಒಂದು ಅನಿರ್ವಚನೀಯ ಕಾವ್ಯ ಪುಳಕಕ್ಕೆ ಮನ ಈಡಾಯಿತು.

ಶಕ್ತ ಕಾವ್ಯದ ಓದಿನಲ್ಲಿ ಸಿಗುವ ಪದ ಙ್ಞಾನ ಸಂಚಯ ನನ್ನದಾಯಿತು.Badarinath Palavallihttps://www.blogger.com/profile/06134535730447920619noreply@blogger.com